Reply to Brahmin swami Pejawara ದಲಿತರು ಪ್ರೀತಿಸುವ ಧರ್ಮ ಯಾವುದು? {Pejawar visits Dalit colony in Mysore}


Brahmin Pejawar  visits dalit colony

Peiawara in Dalit Colony

ಮಾನ್ಯ ಪೇಜಾವರರು ದಲಿತರ ಕೇರಿಗಳಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ .ದಲಿತರ ಧಾಮರ್ಿಕ ನಿಲುವಿನ ಬಗ್ಗೆ ಅವರ್ರಿಗೆ ಅನುಮಾನ ವಿರುವಂತಿದೆ! ಅದಕ್ಕೇ ದಲಿತರಿಗೆ ವೈಷ್ಣವ ದೀಕ್ಷೆ ನೀಡುವ ಮಾತನ್ನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ನಿಜಕ್ಕೂ ಚಚರ್ೆಯಾಗಬೇಕಾದ್ದು ದಲಿತರು ನಿಜಕ್ಕೂ ಒಪ್ಪುವ, ಪ್ರೀತಿಸುವ, ಆಚರಿಸಲು ಇಷ್ಟಪಡುವ, (ಮನಸ್ಸಿನಲ್ಲಿ ಪೂಜಿಸುವ?) ಧರ್ಮ ಯಾವುದು? ಎಂಬುದರ ಬಗ್ಗೆ.

ದಲಿತ ರಾಜಕಾರಣಿಗಳ ಮೂಲಕವೇ ಅಂತಹ ಚಚರ್ೆಯನ್ನು ಪ್ರಾರಂಭಿಸುವುದಾದರೆ, ಕೇಂದ್ರದ ಮಾಜಿ ಸಚಿವರು ಹಾಲಿ ಶಾಸಕರೂ ಆದ ವಿ. ಶ್ರೀನಿವಾಸ್ ಪ್ರಸಾದ್ರವರು ಮೊನ್ನೆ ಟಿಎಸ್ಸಾರ್ ಪ್ರಶಸ್ತಿ ಪುರಸ್ಕೃತ ಮಾನ್ಯ ಸಂಪಾದಕರಾದ ಶ್ರೀಯುತ ರಾಜಶೇಖರ ಕೋಟಿಯವರನ್ನು ಸನ್ಮಾನಿಸುತ್ತಾ ಅವರಿಗೆ ಗೌತಮ ಬುದ್ಧನ ವಿಗ್ರಹ ನೀಡಿದರು! ಪ್ರಸಾದ್ ಹಾಗೇಕೆ ಮಾಡಿದರು? ಬೇರೆ ಯಾವುದಾದರೂ ದೇವರ ವಿಗ್ರಹವನ್ನು ನೀಡಬಹುದಿತ್ತಲ್ಲ! ಇದಿಷ್ಟೆ ಅಲ್ಲ ಪ್ರಸಾದ್ರವರು ಭಾಗವಹಿಸುವ ಬಹುತೇಕ ಅಂಬೇಡ್ಕರ್ ಜಯಂತಿ ಸಮಾರಂಭಗಳಲ್ಲಿ ಬೌದ್ಧ ಭಿಕ್ಕುಗಳು ಹಾಜರಿರುತ್ತಾರೆ! ಯಾಕೆ?

ಮಾನ್ಯ ಮಲ್ಲಿಕಾಜರ್ುನಖಗರ್ೆಯವರನ್ನು ಉದಾಹರಣೆ ಕೊಡುವುದಾದರೆ  ಖಗರ್ೆಯವರು ಇಂದು ದಕ್ಷಿಣಭಾರತದಲ್ಲೇ ಬೃಹತ್ ಎನ್ನುವಂತಹ ಬೌದ್ಧ ವಿಹಾರವನ್ನು ಗುಲ್ಬರ್ಗದಲ್ಲಿ ನಿಮರ್ಿಸಿದ್ದಾರೆ! ಯಾಕೆ? ಖಗರ್ೆಯವರು ಯಾವುದೋ ಮಂದಿರವನ್ನೋ, ದೇವಸ್ಥಾನವನ್ನೋ ಕಟ್ಟಬಹುದಿತ್ತಲ್ಲ ?

ಇನ್ನು ದಿವಂಗತ ಬಿ. ಬಸವಲಿಂಗಪಗಪ್ಪನವರದಂತೂ ಕ್ರಾಂತಿಕಾರಿ ನಿಲುವು. ದಿ.ಬಸವಲಿಂಗಪ್ಪನವರು ಕನರ್ಾಟಕ ಬುದ್ಧ ಧಮ್ಮ ಸಮಿತಿ ಸ್ಥಾಪಿಸಿದರು. ಯಾಕೆ ಬಸವಲಿಂಗಪ್ಪನವರು  ಕನರ್ಾಟಕ ಹಿಂದೂ ಧರ್ಮ ಸಮಿತಿ ಸ್ಥಾಪಿಸಬಹುದಿತ್ತಲ್ಲ? ಇವರಷ್ಟೆ ಅಲ್ಲ, ಮಾಜಿಸಚಿವರಾದ ದಿ.ಕೆ.ಹೆಚ್. ರಂಗನಾಥ್, ದಸಂಸ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ, ಬಿ.ಶ್ಯಾಮಸುಂದರ್ ಇತ್ಯಾದಿ ದಲಿತ ನಾಯಕರೆಲ್ಲರ ಒಲವೂ ಕೂಡ ಬುದ್ಧನೆಡೆಗೆ! ಯಾಕೆ?

ಇವಿಷ್ಟು ರಾಜ್ಯದ ದಲಿತ ನಾಯಕರುಗಳ ನಿಲುವಾದರೆ , ರಾಷ್ಟ್ರ ಮಟ್ಟದಲ್ಲಿ  ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರ ನಿಲುವು ಚಕಿತಗೊಳಿಸುವಂತಹದು. ಹೇಗೆಂದರೆ ಮಾಯಾವತಿಯವರು ಉತ್ತರ ಪ್ರದೇಶ ಬೌದ್ಧಧರ್ಮದ ತೊಟ್ಟಿಲು ಎನ್ನುತ್ತಾರೆ! ಹಾಗಂತ ಅವರು ಕನ್ನಡವೂ ಒಳಗೊಂಡಂತೆ ರಾಷ್ಟ್ರಾದ್ಯಂತ ಎಲ್ಲಾ ಭಾಷೆಯ ಪ್ರಮುಖ ದಿನ ಪತ್ರಿಕೆಗಳಲ್ಲಿ ಬುದ್ಧ ಜಯಂತಿಯಂದು ಒಂದು ಪೂರ್ಣ ಪುಟದ ಜಾಹೀರಾತು ನೀಡುತ್ತಾರೆ! ಇನ್ನು ಅವರು ಸ್ಥಾಪಿಸಿರುವ ಗೌತಮಬುದ್ಧನಗರ ಜಿಲ್ಲೆ, ಮಹಾಮಾಯನಗರ ಜಿಲ್ಲೆ, ಮತ್ತು ಪ್ರತಿ ಜಿಲ್ಲೆಯಲ್ಲೂ ಸ್ಥಾಪಿಸಿರುವ ಗೌತಮಬುದ್ಧ ಹಾಸ್ಟೆಲ್ಗಳು, ಇವಿಷ್ಟೆಅಲ್ಲ ಅಂತಹ ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ , ಶಿಕ್ಷಣಸಂಸ್ಥೆಗಳಿಗೆ ಮಾಯಾವತಿಯವರು ಬುದ್ಧ ಸಂಬಂಧಿತ ಹೆಸರುಗಳನ್ನೇ ಇಟ್ಟಿದ್ದಾರೆ! ಯಾಕೆ?

ಇನ್ನೂ ಸ್ಥಳೀಯವಾಗಿ ಹೇಳುವುದಾದರೆ ಮೈಸೂರಿನ ಅಶೋಕಪುರಂ, ಚಾಮರಾಜನಗರದ ಸಿದ್ಧಾರ್ಥನಗರ,. ಮಳವಳ್ಳಿಯ ಗೌತಮನಗರ, ಹಾಗೆಯೇ ದಲಿತರು ಪ್ರಾರಂಭಿಸುವ ಬಹುತೇಕ ಸಂಸ್ಥೆಗಳಿಗೆ ನಳಂದ, ಮಿಳಿಂದ, ಕನಿಷ್ಕ, ಗೌತಮ, ಸಿದ್ಧಾರ್ಥ,ತಕ್ಷಶಿಲ, ನಾಗಸೇನ, ನಾಗಾಜರ್ುನ ಇತ್ಯಾದಿ ಬೌದ್ಧ ಹೆಸರುಗಳೇ! ಯಾಕೆ?

CASTE SYSTEM IS GIVEN BY BRAHMAN SCRIPTURES

ಹಾಗಿದ್ದರೆ ದಲಿತರು ನಿಜವಾಗಿ ಇಷ್ಟಪಡುವ, ಪ್ರೀತಿಸುವ, ಪೂಜಿಸಲು ಆಚರಿಸಲು ಒಲವು ತೋರುವ ಧರ್ಮ ಯಾವುದು? ಉತ್ತರ ಬಾಯ್ಬಿಟ್ಟು ಹೇಳುವ ಅಗತ್ಯವಿಲ್ಲ ಅಲ್ಲವೇ?

ರಘೋತ್ತಮ ಹೊ. ಬ

ಚಾಮರಾಜನಗರ-571313

ಮೊ:9481189116

Advertisements

5 Responses to Reply to Brahmin swami Pejawara ದಲಿತರು ಪ್ರೀತಿಸುವ ಧರ್ಮ ಯಾವುದು? {Pejawar visits Dalit colony in Mysore}

  1. ~A. Holayaar says:

    Right step from a wrong person,its just devil quoting scripture.No need to go that far(mysore)in the backyard of Krishna Temple you find the crime of untouchability.Udipi is the hub of casteism.Not only dalits but non-Vaishnavas are untouchables here.

  2. prakash says:

    mr. Pejawara is a hindu fanatic….

  3. outrider11 says:

    The Pejawara swami is a notorious hindu Nazi never given to honest, straight-forward talk……He says one thing and does exactly the opposite of that. He says he loves Dalits but…… If he is so much in love with Dalits, why he did not adopt a Dalit as his successor….. but took only a Brahmin and that too from his Madhwa sect?.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: