ಸ್ಮರಣ ದಿನದಂದು ಉಪವಾಸ ಮಾಡಿ


ಡಾ. ಎಚ್.ಎನ್.ದೇವಾನಂದ್, ಬೆಂಗಳೂರು

ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ಸ್ಮರಣ ದಿನವನ್ನು (6.12.1956) ಸಹಾ ಸಂಭ್ರಮದಿಂದ ಆಚರಿಸುವುದು ನಡೆದಿದೆ. ಇದು ತಪ್ಪು.


ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಇತ್ತೀಚಿನ ವರ್ಷಗಳಲ್ಲಿ ವರ್ಷವಿಡೀ ಆಚರಣೆ ಮಾಡಲಾಗುತ್ತಿದೆ. ಅಂಬೇಡ್ಕರ್ ಅವರ ವಿಚಾರವನ್ನು ನಿರಂತರವಾಗಿ ಹಾಗೂ ಪ್ರಚಲಿತದಲ್ಲಿಡುವ ಉದ್ದೇಶ ದಲಿತ ಸಂಘಟನೆಗಳದ್ದು. ಈ ಆಚರಣೆಯಲ್ಲಿ ಸಂಭ್ರಮ ಕಾಣುತ್ತದೆ.

ಆದರೆ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ಸ್ಮರಣ ದಿನವನ್ನು (6.12.1956) ಸಹಾ  ಸಂಭ್ರಮದಿಂದ ಆಚರಿಸುವುದು ನಡೆದಿದೆ. ಇದು ತಪ್ಪು. ವಾಸ್ತವವಾಗಿ ಅಂದು ದುಃಖದ ದಿನ. ಆದ್ದರಿಂದ ಇನ್ನಾದರೂ, ಪ್ರತಿವರ್ಷದ ಡಿಸೆಂಬರ್ 6ರಂದು ದಲಿತರು ಮನೆಗಳಲ್ಲಿ ಉಪವಾಸ ಇದ್ದು ಅಂಬೇಡ್ಕರ್ ಅವರ ಜೀವನ ಮತ್ತು ತ್ಯಾಗವನ್ನು ಸ್ಮರಿಸುವುದರಲ್ಲಿ ನಿರತರಾಗಬೇಕು. ಸಭೆ ಸಮಾರಂಭಗಳು ಪ್ರಾರ್ಥನೆ ಮತ್ತು ಉಪನ್ಯಾಸದಿಂದ ಕೂಡಿರಬೇಕು. ಇದೇ ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜವಾದ ಗೌರವ.

Curtsy: Prajavani December 01

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: